ನಟ ಅನಿರುದ್ಧ್ ಗೆ ಕೊರೊನಾ ಸೋಂಕು ಹರಡಿತ್ತು ಅನ್ನೋ ಸುಳ್ಳು ಸುದ್ದಿಯ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.ನಾನು ಆರೋಗ್ಯವಾಗಿದ್ದೇನೆ ಎಲ್ಲರೂ ಸುರಕ್ಷಿತವಾಗಿ ಆರೋಗ್ಯವಾಗಿರಿ ಅಂತ ಸೋಶಿಯಲ್ ಮೀಡಿಯಾ ಮೂಲಕ ಮನವಿ ಮಾಡಿಕೊಂಡಿದ್ದಾರೆ<br /><br />Actor Anirudh has clarified about the promulgated false news that he has been infected with coronavirus, who has appealed to everyone to be safe through social media saying that I am healthy.